6ನೇ ವಿಜ್ಞಾನ ರೂ:1.2.3.4

ರೂಪನಾತ್ಮಕ-1 ಮೌಖಿಕ ಪ್ರಶ್ನೆಗಳು

ಘಟಕ1.ಆಹಾರ ಇದು ಎಲ್ಲಿಂದ ದೊರೆಯುತ್ತದೆ

1.ನೀನು ಸೇವಿಸುವ ಆಹಾರ ಪದಾರ್ಥಗಳನ್ನು ಹೆಸರಿಸಿ

2.ಸಸ್ಯಮೂಲ ಆಹಾರ ಪದಾರ್ಥಗಳನ್ನು ಹೆಸರಿಸಿ

3.ಪ್ರಾಣಿ ಮೂಲ ಆಹಾರ ಪದಾರ್ಥಗಳನ್ನು ಹೆಸರಿಸಿ

4.ನಾವು ಆಹಾರವನ್ನು ಏಕೆ ಸೇವಿಸಬೇಕು

5.ಆಹಾರದಿಂದ ನಮಗೆ ಸಿಗುವ ಪೋಷಕಾಂಶಗಳು ಯಾವುವು

6.ಹೋಟೆಲ್ ಗಳಲ್ಲಿ ಯಾವ ರೀತಿ ಆಹಾರ ಪೋಲಾಗುತ್ತದೆ

7.ತಿನ್ನಲು ಬಳಸುವ ಸಸ್ಯಗಳನ್ನು ಹೆಸರಿಸಿ

8.ಸಸ್ಯದ ಭಾಗಗಳು ಯಾವುವು

9.ಮಿಶ್ರ ಹಾರಿಗಳು ಎಂದರೇನು

10.ಹಸಿರು ಸಸ್ಯಗಳನ್ನು  ಸ್ವಪೋಷಕಗಳು ಎನ್ನುತ್ತಾರೆ ಏಕೆ

ಘಟಕ 2. ಆಹಾರದ ಘಟಕಗಳು

1.ಆಹಾರದ ಘಟಕಗಳು ಯಾವುವು

2.ಆಟವಾಡುವ ಸಂದರ್ಭದಲ್ಲಿ ಗ್ಲುಕೋಸ್  ನೀಡುತ್ತಾರೆ ಏಕೆ

3.ಪ್ರೋಟಿನ್ ಯಾವ ಆಹಾರ ಪದಾರ್ಥಗಳಲ್ಲಿ ಹೇರಳವಾಗಿ ಸಿಗುತ್ತವೆ

4.ಲಿಪಿಡ್ ಯಾವ ಆಹಾರ ಪದಾರ್ಥಗಳಲ್ಲಿ ನಮಗೆ ಸಿಗುತ್ತವೆ

5.ನಮ್ಮ ದೇಹದ ಬೆಳವಣಿಗೆಗೆ ಅಗತ್ಯವಾಗಿರುವ ಪೋಷಕ ಯಾವುದು

6.ನಮ್ಮ ದೃಷ್ಟಿಯನ್ನು ಉತ್ತಮಗೊಳಿಸಲು ಬೇಕಾದ ವಿಟಮಿನ್ ಯಾವುದು

7.ರಕ್ತ ಹೀನತೆ ತಡೆಯಲು ಅಗತ್ಯವಾಗಿ ಸೇವಿಸಬೇಕಾದ ಖನಿಜ ಯಾವುದು

8.ಶಕ್ತಿಯನ್ನು ಕೊಡುವ ಆಹಾರದ ಮುಖ್ಯ ಪೋಷಕಗಳು ಯಾವುವು

9.ಮೂಳೆಗಳು ಸದೃಢವಾಗಿರಲು ಸೇವಿಸಬೇಕಾದ ವಿಟಮಿನ್ ಯಾವುದು

10.ನಮ್ಮ ದೇಹದಲ್ಲಿ ನೀರು ನಿರ್ವಹಿಸುವ ಕಾರ್ಯಗಳೇನು

ಘಟಕ 3. ಎಲೆಯಿಂದ ಬಟ್ಟೆ

1.ಅತಿ ಹೆಚ್ಚು ಬೆಳೆ ಬಾಳುವ ನಾರು ಯಾವುದು

2. ರಾಸಾಯನಿಕ ವಸ್ತುಗಳನ್ನು ಬಳಸಿ ಯಾವ ನಾರುಗಳನ್ನು ತಯಾರಿಸುತ್ತಾರೆ

3.ರೇಷ್ಮೆ ಹತ್ತಿ ಸೆಣಬು ಎಂತಹ ನಾರುಗಳಿಗೆ ಉದಾಹರಣೆಗಳಾಗಿವೆ

4.ಸಂಶ್ಲೇಷಿತ ನಾರು ಎಂದರೇನು

5.ನೈಸರ್ಗಿಕ ನಾರು ಎಂದರೇನು

6.ಉಣ್ಣೆಯನ್ನು ನೀಡುವ ಪ್ರಾಣಿಗಳನ್ನು ಹೆಸರಿಸಿ

7.ನೈಸರ್ಗಿಕ ಮತ್ತು ಕೃತಕನರುಗಳಿಗೆ ಇರುವ ವ್ಯತ್ಯಾಸವೇನು

8.ನೈಸರ್ಗಿಕ ಮತ್ತು ಕೃತಿಕ ನಾಡುಗಳಲ್ಲಿ ನಾವು ಯಾವುದನ್ನು ಹೆಚ್ಚಾಗಿ ಬಳಸಬೇಕು

9ನಾರಿನಿಂದ ನಮಗೆ ಏನು ದೊರೆಯುತ್ತದೆ

10.ರೈತ ಮತ್ತು ಕಾರ್ಮಿಕರನ್ನು ನಾವು ಗೌರಿಸಬೇಕು ಯಾಕೆ

ಘಟಕ 4. ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು

1.ಗಾಜಿನಿಂದ ಮಾಡಿರುವ ವಿವಿಧ ವಸ್ತುಗಳನ್ನು ಹೆಸರಿಸಿ

2.ಪ್ಲಾಸ್ಟಿಕ್ ಇಂದ ಮಾಡಿರುವ ವಸ್ತುಗಳನ್ನು ಹೆಸರಿಸಿ

3.ದ್ರವರೂಪದ ವಸ್ತುಗಳನ್ನು ಹೆಸರಿಸಿ

4.ಹೊಳೆಯುವ ವಸ್ತುಗಳನ್ನು ಹೆಸರಿಸಿ

5.ನೀರಿನಲ್ಲಿ ಕರಗುವ ವಸ್ತುಗಳನ್ನು ಹೆಸರಿಸಿ

6.ನೀರಿನಲ್ಲಿ ಕರಗದ ವಸ್ತುಗಳನ್ನು ಹೆಸರಿಸಿ

7.ನೀರಿನಲ್ಲಿ ಮುಳುಗುವ ವಸ್ತುಗಳನ್ನು ಹೆಸರಿಸಿ

8.ನೀರಿನಲ್ಲಿ ಮುಳುಗದ ವಸ್ತುಗಳನ್ನು ಹೆಸರಿಸಿ

9.ಅಡುಗೆ ಎಣ್ಣೆಯನ್ನು ನೀರಿನಲ್ಲಿ ಬೆರಿಸಿದ ತಕ್ಷಣ ನಾವು ಏನನ್ನು ಗಮನಿಸಬಹುದು

10.ನೀರಿನಲ್ಲಿ ಸಂಪೂರ್ಣವಾಗಿ ಬೆರೆಯುವ ವಸ್ತುಗಳನ್ನು ಹೆಸರಿಸಿ

ರೂಪನಾತ್ಮಕ-2 ಮೌಖಿಕ ಪ್ರಶ್ನೆಗಳು

ಘಟಕ 5. ಪದಾರ್ಥಗಳನ್ನು ಬೇರ್ಪಡಿಸುವುದು

1. ಹಾಲಿನಲ್ಲಿರುವ ಆಮ್ಲ ಯಾವುದು

2. ಹುಣಸೆಹಣ್ಣಿನಲ್ಲಿರುವ ಆಮ್ಲ ಯಾವುದು

3. ಅಕ್ಕಿಯಿಂದ ಕಲ್ಲುಗಳನ್ನು ಬೇರ್ಪಡಿಸಲು ಯಾವ ವಿಧಾನವನ್ನು ಅನುಸರಿಸುತ್ತೀರಿ

4. ಚಹಾ ಪಾನಿಯದಿಂದ ಚಹಾ ಒರಟನ ಬೇರ್ಪಡಿಸಲು ಯಾವ ವಿಧಾನವನ್ನು ಬಳಸುತ್ತೀರಿ

5. ನೀರಿನಲ್ಲಿ ಕರಗಿರುವ ಉಪ್ಪನ್ನು ಬೇರ್ಪಡಿಸಲು ಯಾವ ವಿಧಾನವನ್ನು ಅನುಸರಿಸುತ್ತೀರಿ

6. ತೂರುವಿಕೆ ಎಂದರೇನು

7. ನಿನ್ನ ಜೀವನದಲ್ಲಿ ನೀನು ನೋಡಿರುವ ಬೇರ್ಪಡಿಸುವಿಕೆ ವಿಧಾನಗಳನ್ನು ಹೆಸರಿಸಿ

8. ಹುಳಿ ರುಚಿಯನ್ನು ಹೊಂದಿರುವ ಹಣ್ಣುಗಳ ಹೆಸರನ್ನು ಹೆಸರಿಸಿ

9. ಆಮ್ಲ ಎಂದರೇನು

10 ಪ್ರತ್ಯಾಮ್ಲ ಎಂದರೇನು

ಘಟಕ 6. ನಮ್ಮ ಸುತ್ತಲಿನ ಬದಲಾವಣೆಗಳು

1. ಪರಿಸರದಲ್ಲಿ ನಡೆಯುವ ಬದಲಾವಣೆಗಳನ್ನು ಹೆಸರಿಸಿ

2. ಪರಾವರ್ತಗೊಳಿಸಬಹುದಾದ ಬದಲಾವಣೆಗಳಿಗೆ ಉದಾಹರಣೆ ನೀಡಿ

3. ಪರಾವರ್ತಗೊಳಿಸಲಾಗದ ಬದಲಾವಣೆಗಳಿಗೆ ಉದಾಹರಣೆ ನೀಡು

4.ಕರ್ಪೂರ ಉರಿಯುವುದು ಎಂತಹ ಬದಲಾವಣೆ

5.ಹಾಲು ಮೊಸರಾಗುವುದು ಎಂತಹ ಬದಲಾವಣೆ

6.ಕಾಯಿ ಹಣ್ಣಾಗುವುದು ಇಂತಹ ಬದಲಾವಣೆ.

7.ಕಡಲೆ ಬೀಜ ಮೊಳಕೆ ಹೊಡೆಯುವುದು ಇಂತಹ ಬದಲಾವಣೆ

8.ಮಂಜುಗಡ್ಡೆ ನೀರಾಗುವುದು ಇಂತಹ ಬದಲಾವಣೆ.

9.ಸಕ್ಕರೆಯಿಂದ ಸಕ್ಕರೆ ಪಾಕ  ತಯಾರಿಸುವುದು ಎಂತಹ ಬದಲಾವಣೆ

10.ಸುಕ್ಕಾದ ಬಟ್ಟೆ ಇಸ್ತ್ರಿ ಮಾಡುವುದು ಇಂತಹ ಬದಲಾವಣೆ

ಘಟಕ 7. ಸಸ್ಯಗಳನ್ನು ತಿಳಿಯುವುದು

1.ಸಸ್ಯಗಳು ಎಲೆಗಳು ಹಸಿರಾಗಿರುತ್ತದೆ ಕಾರಣವೇನು

2.ಸ್ವಪೋಷಕಗಳು ಎಂದರೇನು

3.ನಿನಗೆ ತಿಳಿದಿರುವ ಸಸ್ಯಗಳ ಹೆಸರನ್ನು ಹೆಸರಿಸಿ

4.ನಿನಗೆ ತಿಳಿದಿರುವ ಮರಗಳ ಹೆಸರನ್ನು ಹೆಸರಿಸಿ

5.ನೆಲಬಳ್ಳಿಗಳಿಗೆ ಉದಾಹರಣೆ ನೀಡು

6.ಆಹಾರವಾಗಿ ನಾವು ಬಳಸುವ ವಿವಿಧ ರೀತಿಯ ಸಸ್ಯಗಳನ್ನು ಹೆಸರಿಸಿ

7.ಕಳೆ ಎಂದರೇನು

8.ಕಾಂಡದ ಕಾರ್ಯಗಳೇನು

9.ನಿನಗೆ ತಿಳಿದಿರುವ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯಗಳು ಯಾವುವು

10.ಬೇರನ್ನು ನಮ್ಮ ಆಹಾರವಾಗಿ ಪಡೆಯುವ ಸಸ್ಯಗಳು ಯಾವುವು

ಘಟಕ 8.ದೇಹದ ಚಲನೆಗಳು

1. ಹಸುವಿನ ಚಲನಾಂಗ ಯಾವುದು

2. ಮಾನವನ ದೇಹದ ಅಂಗಗಳು ಯಾವುವು

3. ಮಾನವನ ಚಲನಾಂಗ ಯಾವುದು

4. ಕೀಲುಗಳು ಎಂದರೇನು

5. ನಮ್ಮ ದೇಹದಲ್ಲಿ ಬಾಗುವ ಅಂಗಗಳು ಯಾವುವು

6. ನಮ್ಮ ದೇಹದಲ್ಲಿ ಭಾಗಶಃ  ತಿರುಗುವ ಅಂಗಗಳು ಯಾವುವು

7. ನಮ್ಮ ದೇಹದಲ್ಲಿ ಸಂಪೂರ್ಣವಾಗಿ ತಿರುಗುವ ಅಂಗಗಳು ಯಾವುವು

8. ಮೂಳೆಗಳು ನಮ್ಮ ದೇಹದ ರಚನೆಗೆ ಹೇಗೆ ಸಹಕಾರಿಯಾಗಿದೆ

9. ಪ್ರಾಣಿಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸಲು ನೆರವಾಗುವ ದೇಹದ ಚಲನೆಗಳು ಯಾವುವು

10. ನಮ್ಮ ದೇಹವನ್ನು ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿನಿತ್ಯ ನಾವೇನು ಮಾಡಬೇಕು

No comments:

Post a Comment