7ನೇ ತರಗತಿ ಸಮಾಜ ವಿಜ್ಞಾನ ಅಭ್ಯಾಸ ಹಾಳೆಗಳು

      

                                           ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಾಮಸಾಗರ 

ಬಂಗಾರಪೇಟೆ ವಲಯ ಕೋಲಾರ ಜಿಲ್ಲೆ

ಮಕ್ಕಳ ಗಮನಕ್ಕೆ

2021 -  22ನೇ ಶೈಕ್ಷಣಿಕ ಸಾಲಿನ ಸೇತುಬಂದ ವಿಷಯಕ್ಕೆ ಸಂಬಂಧಿಸಿದಂತೆ ಇಲಾಖೆವತಿಯಿಂದ ನಿಗದಿಪಡಿಸಲಾಗಿರುವ ಅಭ್ಯಾಸ ಹಾಳೆಗಳನ್ನು Day Wise  ಈ ಪುಟದಲ್ಲಿ ಪ್ರತಿನಿತ್ಯ ಬಿತ್ತರಿಸಲಾಗುತ್ತದೆ. ಕೋವಿಡ್ ಮಹಾಮಾರಿಯಿಂದ ಮಕ್ಕಳು ಶಾಲೆಗಳಲ್ಲಿ  ಬೌದ್ಧಿಕವಾಗಿ ಹಾಜರಾಗಲು ಪ್ರತಿನಿತ್ಯ  ಸಾಧ್ಯವಾಗುತ್ತಿಲ್ಲ ಆದ್ದರಿಂದ ಪರ್ಯಾಯವಾಗಿ   ಈ ಪುಟದಲ್ಲಿ ನೀಡಿರುವ ಅಭ್ಯಾಸದ ಹಾಳೆಗಳನ್ನು ಸಾಧ್ಯವಾದಷ್ಟು  ತಮ್ಮ ನೋಟ್ ಪುಸ್ತಕದ ಹಾಳೆಗಳಲ್ಲಿ ಬರೆದು ಮುಂದೆ ತಿಳಿಸುವ ದಿನಾಂಕದಂದು  ತಮ್ಮ ಅಭ್ಯಾಸ ಹಾಳೆಗಳ ಮೌಲ್ಯಮಾಪನಕ್ಕಾಗಿ ಶಿಕ್ಷಕರಿಗೆ ಹಿಂತಿರುಗಿಸಬೇಕು ಪ್ರತಿನಿತ್ಯ ಈ  ವೆಬ್ ಪುಟಕ್ಕೆ ಭೇಟಿ ನೀಡಿ ಗೃಹಪಾಠ ಮಾಡಿದ ನಂತರ ಅದರ ಫೋಟೋ ಕಾಪಿ ತೆಗೆದು ವಾಟ್ಸಪ್ ನಲ್ಲಿ ಕಳುಹಿಸಿ ಶಿಕ್ಷಕರ ಗಮನಕ್ಕಾಗಿ    ಗೃಹಪಾಠದ ಬಗ್ಗೆ ಸಂದೇಹಗಳಿದ್ದರೆ ಕರೆ ಮಾಡಿ

7892961850
ಮನೋಹರ ಆರ್
ಶಿಕ್ಷಕರು
___________________________________
ಸೂಚನೆ: ಅಭ್ಯಾಸದ ಹಾಳೆಗಳು ಸ್ಪಷ್ಟವಾಗಿ ಕಾಣಲು ಅದರ ಮೇಲೆ ಕ್ಲಿಕ್ ಮಾಡಿ ನಂತರ ಜೂಮ್ ಮಾಡಿ

DATE:31-07-2021
DATE:30-07-2021
DATE:28-07-2021

DATE:26-07-2021

DATE24-07-2021

DATE:22-07-2021

DATE:20-07-2021

DATE:18-07-2021

DATE:17-07-2021

DATE:15-07-2021



DATE:13-07-2021



DATE:11-07-2021
DATE:9-07-2021

DATE:7-07-2021


DATE:5-07-2021

DATE:3-07-2021

DATE:1-07-2021


No comments:

Post a Comment