2023-2024
ಸಂಕಲನಾತ್ಮಕ:1
ವಿಷಯ: ವಿಜ್ಞಾನ
ತರಗತಿ:7
ಮೌಖಿಕ ಪ್ರಶ್ನೆಗಳು
1.ನೀನು ಸೇವಿಸುವ ಆಹಾರ ಪದಾರ್ಥಗಳ ಹೆಸರೇನು
2.ಮಿಶ್ರಹಾರಿಗಳನ್ನು ಹೆಸರಿಸಿ
3.ಮಾನವನ ದೇಹದ ಭಾಗಗಳು ಯಾವುವು
4.ಮೆಲಕು ಹಾಕುವ ಪ್ರಾಣಿಗಳನ್ನು ಹೆಸರಿಸು
5.ತಾಪಮಾಪಕ ಬುರುಡೆಯಲ್ಲಿ ಯಾವ ದ್ರಾವಣ ಬಳಸುತ್ತಾರೆ
ಗಾಳಿಯಲ್ಲಿರುವ ಮಿಶ್ರಣಗಳು ಯಾವುವು
6.ಅಡುಗೆಗೆ ಬಳಸುವ ಲವಣ ಯಾವುದು
7.ನಿಂಬೆ ಹಣ್ಣಿನಲ್ಲಿರುವ ಆಮ್ಲ ಯಾವುದು
8.ನಿನ್ನ ಸುತ್ತ ಮುತ್ತ ನಡೆಯುವ ಬದಲಾವಣೆಗಳನ್ನು ಹೆಸರಿಸಿ
9.ಕಬ್ಬಿಣ ತುಕ್ಕು ಹಿಡಿಯುವುದಕ್ಕೆ ಕಾರಣವೇನು
10 ಜೀವಿಗಳಿಗೆ ಉಸಿರಾಟದ ಗಾಳಿಯ ಘಟಕ ಯಾವುದು
ಸಂಕಲನಾತ್ಮಕ:1
ವಿಷಯ: ವಿಜ್ಞಾನ
ತರಗತಿ:6
ಮೌಖಿಕ ಪ್ರಶ್ನೆಗಳು
1.ಸಸ್ಯಮೂಲ ಆಹಾರ ಪದಾರ್ಥಗಳನ್ನು ಹೆಸರಿಸಿ
2.ತಿನ್ನಲು ಬಳಸುವ ಸಸ್ಯಗಳನ್ನು ಹೆಸರಿಸಿ
3.ಹಸಿರು ಸಸ್ಯಗಳನ್ನು ಸ್ವಪೋಷಕಗಳು ಎನ್ನುತ್ತಾರೆ ಏಕೆ
4.ಆಹಾರದ ಘಟಕಗಳು ಯಾವುವು
5.ಮೂಳೆಗಳು ಸದೃಢವಾಗಿರಲು ಸೇವಿಸಬೇಕಾದ ವಿಟಮಿನ್ ಯಾವುದು
6.ನಮ್ಮ ದೃಷ್ಟಿಯನ್ನು ಉತ್ತಮಗೊಳಿಸಲು ಬೇಕಾದ ವಿಟಮಿನ್ ಯಾವುದು
7.ನೈಸರ್ಗಿಕ ನಾರು ಎಂದರೇನು
8.ನೀರಿನಲ್ಲಿ ಕರಗುವ ವಸ್ತುಗಳನ್ನು ಹೆಸರಿಸಿ
9.ಹಾಲಿನಲ್ಲಿರುವ ಆಮ್ಲ ಯಾವುದು
10.ಪರಿಸರದಲ್ಲಿ ನಡೆಯುವ ಬದಲಾವಣೆಗಳನ್ನು ಹೆಸರಿಸಿ
No comments:
Post a Comment